Chairman of Karnataka Housing Board Malikayya Guttedar who is also a Congress MLA of Afzalpur constituency has expressed his anguish over the speech made by the minister of state for tourism Priyank Kharge in Afzalpur constituency recently. <br /> <br />ಕಲಬುರಗಿ ಬ್ರೇಕಿಂಗ್ ..ಮಿನಿಸ್ಟರ್ ಆದವನಿಗೆ ಮಾತಾಡುವ ಯೋಗ್ಯತೆ ಇರಬೇಕು. ಯೋಗ್ಯತೆ ಇಲ್ಲದವನಿಗೆ ಮೀನಿಸ್ಟರ್ ಅಲ್ಲ ಅವನೇ ಅನಬೇಕಾಗುತ್ತೆ. ನನ್ನ ಕ್ಷೇತ್ರದಲ್ಲಿ ಸಭೆ ಮಾಡಿ ನನಗೆ <br />ಕರೆಯದೆ ಒಳ್ಳೆವರನ್ನು ಆರಿಸಿ ಎಂದು ಹೇಳ್ತಾನೆ. ನಾನೇನು ಕೆಟ್ಟವನಾ ಈ ಬಗ್ಗೆ ನನಗೆ ನೋವಿದೆ. ಕಲಬುರಗಿಯಲ್ಲಿ ಮಾಲಿಕಯ್ಯ ವಾಗ್ಧಾಳಿ. ಮಾಲಿಕಯ್ಯ ಗುತ್ತೆದಾರ ಅಫ್ಜಲಪೂರ ಕ್ಷೇತ್ರದ ಶಾಸಕ. ಚುನಾವಣೆ ಹೊಸ್ತಿಲಲ್ಲಿ ಹೀಗೆ ಎಲ್ಲಾ ರೀತಿಯ ಜಗಳಗಳು ಆಗುತ್ತಲೇ ಇರುತ್ತವೆ. ಇನ್ನು ಚುನಾವಣೆ ಮುಗಿದು ಯಾವುದೋ ಒಂದು ಪಕ್ಷ ಅಧಿಕಾರಕ್ಕೆ ಬರೋವರೆಗೂ ಈ ಗಲಾಟೆಗಳು ಮುಗಿಯುವುದಿಲ್ಲ. ಮೂರು ಪಕ್ಷಗಳ ಜಟಾಪಟಿ ನಡೆಯುತ್ತಲೇ ಇರುತ್ತವೆ. ಇನ್ನು ಕಾಂಗ್ರೆಸ್ ಬಿಜೆಪಿ ಜಟಾಪಟಿಯಂತೂ ಯಾವಾಗಲು ನಡೆಯುತ್ತಲೇ ಇರುತ್ತವೆ. ಇನ್ನಷ್ಟು ಹೆಚ್ಚಿನ ಮಾಹಿತಿಗೆ ಈ ವೀಡಿಯೋ ನೋಡಿ. ಹಾಗೆ ನಮ್ಮ ಒನ್ ಇಂಡಿಯಾ ಕನ್ನಡ ಚಾನೆಲ್ ನ ಸಬ್ ಸ್ಕ್ರೈಬ್ ಮಾಡಿ. ಇನ್ನಷ್ಟು ಚುನಾವಣೆ ಸುದ್ದಿಗಳನ್ನ ನಾವು ನಿಮಗೆ ಕೊಡುತ್ತಲೇ ಇರುತ್ತೀವಿ <br />